Jawa Day 2022 - Largest Gathering Of Jawa & Yezdi Bikes | ಕ್ಲಾಸಿಕ್ ಮತ್ತು ಮಾಡರ್ನ್ ಬೈಕ್‌‌ಗಳ ಸದ್ದು.

2022-07-12 14,357

Jawa Day 2022 was the largest gathering of Jawa and Yezdi motorcycles in the world. For the first time, the old classic motorcycles and the modern Jawa & Yezdi bikes met in an organised gathering. ಭಾರತೀಯ ಗ್ರಾಹಕರಲ್ಲಿ ತನ್ನದೇ ಕ್ರೇಜ್ ಹುಟ್ಟುಹಾಕಿದ್ದ ಜಾವಾ ಬೈಕ್‌ಗಳು ಇದೀಗ ಹೊಸ ವೈಶಿಷ್ಟ್ಯತೆಯೊಂದಿಗೆ ಮರಳಿ ಮಾರುಕಟ್ಟೆಗೆ ಹಿಂದಿರುಗಿದ್ದು, ಬೈಕ್ ಪ್ರಿಯರನ್ನು ಆಕರ್ಷಿಸಿದ ಜಾವಾ ಡೇ ವಿಡಿಯೋ ಇಲ್ಲಿದೆ ನೋಡಿ.

#JawaDay2022 #BJYMC #Jawa #Yezdi